ಅಬ್ರಹಾಮನ ದೇವರೇ | Abrahamana Devare

Kannada Christian Song

ಅಬ್ರಹಾಮನ ದೇವರೇ ನಿನಗೆ ಆರಾಧನೆ ಇಸಾಕನ ದೇವರೇ ನಿನಗೆ ಆರಾಧನೆ ಯಾಕೋಬಿನ ದೇವರೇ ನಿನಗೆ -೨ ಆರಾಧನೆ ಆರಾಧನೆ ತಂದೆ ಮಗನಿಗೆ ಪವಿತ್ರಾತ್ಮನಿಗೆ ನಾ ಮಾಡುವೆ ಆರಾಧನೆ ಅರಾಧನೆ - ಆರಾಧನೆ 1. ನಾನು ಸುಖವಾಗಿ ಬಾಳಬೇಕೆಂದು ನನ್ನನ್ನು ಸೃಷ್ಟಿಮಾಡಿದೆ ನಾನು ನಿನ್ನ ಸ್ತುತಿಸಬೇಕೆಂದು ಹೆಸರಿಡಿದು ನೀ ಕರೆದೆ ಕೃಪಾಪೂರ್ಣನೇ ಓ ಕೃಪಾಪೂರ್ಣನೇ ಉಸಿರಿರುವ ದಿನವೆಲ್ಲಾ ನಾ ಮಾಡುವೆ ಆರಾಧನೆ ಆರಾಧನೆ - ಆರಾಧನೆ 2. ಹೃದಯದ ತುಂಬಾ ನಿನ್ನ ಜ್ಞಾಪಕ ಅದನ್ನು ಬಿಟ್ಟರೆ ಬೇರೇನಿಲ್ಲಪ್ಪ ಲೋಕವೆಲ್ಲಾ ಹುಡುಕಿ ನಾ ಬಂದೆ ಎಲ್ಲೂ ಸಿಗಲಿಲ್ಲ ನಿನ್ನಂಥಾ ತಂದೆ ಕರುಣಾಮಯನೇ ಓ ಕರುಣಾಮಯನೇ ಬದುಕಿರುವ ದಿನವೆಲ್ಲಾ ನೇಯಾ ಮಾಡುವೆ ಆರಾಧನೆ ಆರಾಧನೆ - ಆರಾಧನೆ | --Abrahamana Devare Ninage--
Kannada