ಆಗದು ಸಾಧ್ಯವಾಗದು | Agadu sadhyavagadu

Kannada Christian Song

ಆಗದು ಸಾಧ್ಯವಾಗದು, ನಿನ್ನ ಅಗಲಿ ಏನು ಮಾಡಲು ಆಗದು ಸಾಧ್ಯವಾಗದು, ಯೇಸಯ್ಯ ಆಗದು ಸಾಧ್ಯವಾಗದು, |ಆಗದು| ದ್ರಾಕ್ಷಿ ಗಿಡವೆ ನಿನ್ ಬಳ್ಳಿಯು ನಾ (೨), ನಿನ್ನಲ್ಲಿ ನೆಲಸಿ ನಿನಗಾಗಿ ಹರಡಿ, ಹೇರಳ ಫಲ ಕೊಡುವೆ (೨) |ಆಗದು| ಮಣ್ಣೊಂದಿಗೆ ನಾ ಬೆರೆತಿರುವೆ (೨), ನಿನ್ನ ವಾಕ್ಯದಿಂದ ನನ್ನನ್ನು ಈಗಲೆ ಉಜ್ಜೀವಿಸ ಮಾಡಯ್ಯ (೨) |ಆಗದು| ಬಲ ನೀಡುವ ಕ್ರಿಸ್ತನಿಂದ (೨), ಎಲ್ಲವ ಮಾಡಲು ಬಲ ಉಂಟು, ಎಲ್ಲವನ್ನು ಮಾಡುವೆನು (೨), ಎಲ್ಲವನ್ನು ಮಾಡುವೆನು, ನಿನ್ ಬಲದಿ, ನಿನ್ ಕರದಿ, ಎಲ್ಲವನ್ನು ಮಾಡುವೆನು, ಯೇಸಯ್ಯ ಎಲ್ಲವನ್ನು ಮಾಡುವೆನು --Agadu sadhyavagadu--
Kannada