ಆಹಾ ಬಾನೋಳು ಶಬ್ದ | Aha banou shabda shabda

Kannada Christian Song

ಆಹಾ ಬಾನೋಳು ಶಬ್ದ, ಶಬ್ದ, ತ್ತುತ್ತೂರಿಯ ಶಬ್ದ, ಶಬ್ದ. ಯಮ್ಮನವು ಜೀವಿಸುವ ಶಬ್ದ, ಶಬ್ದ ಯನ್ನಾತ್ಮನ ಶಬ್ದನಾವೇ… /2/ ಹಾಲ್ಲೆಲ್ಲೂಯಾ… /8/ ಧ್ವನಿಯ ಕೇಳಿ ಪರಿಶುದ್ಧಾರಾತ್ಮನು ಎದ್ದು ಬರುವರು, ನಿತ್ಯವೂ ಆತನ ಸನ್ನಿಧಿಯಲ್ಲಿ ಆನಂದಿಸುವರು… //2// ಆಹಾ ಬಾನೋಳು ಶಬ್ದ, ಶಬ್ದ, ತ್ತುತ್ತೂರಿಯ ಶಬ್ದ, ಶಬ್ದ. ಯಮ್ಮನವು ಜೀವಿಸುವ ಶಬ್ದ, ಶಬ್ದ ಯನ್ನಾತ್ಮನ ಶಬ್ದನಾವೇ… /2/ ಹಾಲ್ಲೆಲ್ಲೂಯಾ… /8/ ತ್ತುತ್ತೂರಿಯ ಮೊಳಗುವ ವೇಳೆ ಬಂದಿತ್ತೂ, ನಮ್ಮ ರಾಜ ಯೇಸು ರಾಜ ಬೇಗ ಬರುವನು… /2/ ಆಹಾ ಬಾನೋಳು ಶಬ್ದ, ಶಬ್ದ, ತ್ತುತ್ತೂರಿಯ ಶಬ್ದ, ಶಬ್ದ. ಯಮ್ಮನವು ಜೀವಿಸುವ ಶಬ್ದ, ಶಬ್ದ ಯನ್ನಾತ್ಮನ ಶಬ್ದನಾವೇ… /2/ ಹಾಲ್ಲೆಲ್ಲೂಯಾ… /8/ ಕಾಯ್ದಾವರೆಲ್ಲ ಏರಿಕೊಂಡು ಮೇಲೆ ಹೋಗುವರು, ಎಣ್ಣೆಯೊಂದಿಗೆ ಆರತಿಯನ್ನು ಕೊಂಡು ಹೋಗುವರು… /2/ ಆಹಾ ಬಾನೋಳು ಶಬ್ದ,
Kannada