ಆಳ್ವಿಕೆ ಮಾಡು ಪರಿಶುದ್ಧ ಆತ್ಮನೆ,
ಬಲಿಯಾಗಿ ತಂದಿರುವೆ ನನ್ನನ್ನೆ ಈಗಲೆ (೨),
ಪರಿಶುದ್ಧ ಆತ್ಮನೆ, ನನ್ನ ಪರಿಶುದ್ಧ ಆತ್ಮನೆ (೨),
ನೆನಪೆಲ್ಲ ನಿನದಾಗಲಿ, ಮಾತೆಲ್ಲ ನಿನದಾಗಲಿ (೨),
ದಿನವೆಲ್ಲ ನನ್ನ ನಡೆಸು (೨),
ನಿನ್ ಚಿತ್ತವ ನೆರವೇರಿಸು (೨), |ಆಳ್ವಿಕೆ|
ಅತಿಶಯ ಮಾಡ್ವವನೆ, ಸಂತೈಸುವ ಕರ್ತನೆ (೨),
ಗಾಯವನ್ನು ಕಟ್ಟುವವನೆ (೨),
ಕಣ್ಣೀರೆಲ್ಲಾ ಒರೆಸ್ವವನೆ (೨), |ಆಳ್ವಿಕೆ|
ರೂಪಾಂತ್ರ ನೀಡ್ವವನೆ, ನವ ಜೀವ ನೀಡಯ್ಯ (೨),
ಜಜ್ಜಿ ನನ್ನ ರೂಪಿಸು (೨),
ಚಿತ್ತದಂತೆ ಉಪಯೋಗಿಸು (೨), |ಆಳ್ವಿಕೆ|
--Alvike madu parisudda atmane--