ಅಂಬಿಗ ನಾ ನಿನ್ನ | Ambiga Naa Ninna

Kannada Christian Song

ಅಂಬಿಗ ನಾ ನಿನ್ನ ನಂಬಿದೆ ಜಗದೀಶ ಯೇಸುವೆ ನಿನ್ನ ನಂಬಿದೆ -3 1.ತುಂಬಿದ ಹರಿ ಗೋಲಂಬೀಗಾ ಅದಕ್ಕೊಂಭತ್ತುಚಿತ್ರ ಗಳಂಬೀಗಾ ಯಾರಿಂದಲಾಗದು ಅಂಬಿಗ ನೀನೇ ದಾಟಿಸಿ ನಡೆಸಯ್ಯಾ ಅಂಬಿಗ -2 2.ಆದರ ಭರವ ನೋಡಂಬಿಗಾ ಆದು ಮೀರಿ ಬರುತಲಿದೆ ಅಂಬಿಗಾ ನಾನೇನ ಮಾಡಲಯ್ಯಾಅಂಬಿಗಾ ನೀನೇ ದಾಟಿಸಿ ನಡೆಸಯ್ಯಾಅಂಬಿಗಾ -2 --Ambiga Naa Ninna--
Kannada