ಆನಂದ ಪರಮಾನಂದ | Ananda Paramananda

Kannada Christian Song

ಆನಂದ ಪರಮಾನಂದ ಕ್ರಿಸ್ತನಲ್ಲಿರುವುದೆ ಆನಂದ ನಿನ್ನ ನಾಮ ಸುಗಂಧದ ಪರಿಮಳ ತೈಲ ಲೋಕದಲ್ ಎಲ್ಲೆಲ್ಲೂ ಸುವಾಸನೆ ಬೀರುವುದು ಯೇಸುವಿನ ಮುಖದ ದರ್ಶನ ಕಂಡೇ ಸಾವಿನ ಜನರಲ್ಲಿ ಶ್ರೇಷ್ಟನೆಂದು ಹೇಳುವೇ ಆಲೋಚನೆಯಲ್ಲಿ ಕರ್ತನು ಆತನೇ ಸ್ತುತಿ ಸ್ತೋತ್ರವೇ ಹೇಳಿ ಎಂದೆಂದೂ ನಾ ಹಾಡುವೇ ಕರ್ತನ ಮುಖದ ಪ್ರಕಾಶ ಕಂಡೇ ಶಾಂತಿ ಕೊಡಲು ನನ್ನ ಹೃದಯದಿ ಬಂದನು ದೇವದರ್ಶನ ಗೀತೇಗಳು ನಿನಗೇ ಘನ ಮಹಿಮೆ ಹೇಳಿ ಹರ್ಷಿಸಿ ನಾ ಹಾಡುವೇ --Ananda Paramananda --
Kannada
15 views