ಅಪ್ಪ ಆಲ್ಫಾ ಓಮೇಗಾ | Appa alpha omega

Kannada Christian Song

ಅಪ್ಪ ಆಲ್ಫಾ ಓಮೇಗಾ… ಸ್ತುತಿನಿಮಗೆ ಎಂದೆಂದೂ… /2/ ಆದಿಯೂ, ಅಂತ್ಯವೂ ನೀನೇ, ಸ್ತುತಿಗೆ ಪಾತ್ರನೇ… /2/ ಅಪ್ಪ ಆಲ್ಫಾ ಓಮೇಗಾ… ಸ್ತುತಿನಿಮಗೆ ಎಂದೆಂದೂ… /2/ ಪರಿಶುದ್ಧನಾಗೀನಾ ಇರಲು, ಪ್ರತ್ಯೇಕಿಸಿದೆ ಮೊದಲೇ… /2/ ಸ್ತುತಿ ನಿನಗೆ…. /4/ ಆದಿಯೂ, ಅಂತ್ಯವೂ ನೀನೇ, ಸ್ತುತಿಗೆ ಪಾತ್ರನೇ… ಅಪ್ಪ ಆಲ್ಫಾ ಓಮೇಗಾ… ಸ್ತುತಿನಿಮಗೆ ಎಂದೆಂದೂ… ಮರುಜೀವ ನೀಡಿದ ನನಗೆ,ಕೃಪೆಯಿಂದ ರಕ್ಷಿಸಿರುವೇ… /2/ ಸ್ತುತಿ ನಿನಗೆ…. /4/ ಆದಿಯೂ, ಅಂತ್ಯವೂ ನೀನೇ, ಸ್ತುತಿಗೆ ಪಾತ್ರನೇ… ಅಪ್ಪ ಆಲ್ಫಾ ಓಮೇಗಾ… ಸ್ತುತಿನಿಮಗೆ ಎಂದೆಂದೂ… ನಿನ್ ಪ್ರೀತಿ ತೋರಿದೆ ನನಗೆ ಉನ್ನತ ಅಭಿಷೇಕದಿಂದ… /2/ ಸ್ತುತಿ ನಿನಗೆ…. /4/ ಆದಿಯೂ, ಅಂತ್ಯವೂ ನೀನೇ, ಸ್ತುತಿಗೆ ಪಾತ್ರನೇ… ಅಪ್ಪ ಆಲ್ಫಾ ಓಮೇಗಾ… ಸ್ತುತಿನಿಮಗೆ ಎಂದೆಂದೂ… ಕೃಪೆಯಲ್ಲಿ ಐಶ್ವರ್ಯನು ನೀನೇ, ಹೃದಯದ ದೀಪವಾಗಿರು
Kannada