ಅಪ್ಪಾ ನಾ ನಿನ್ನ ಕಾಣುವೆ | Appa na ninna kaaṇuve

Kannada Christian Song

ಅಪ್ಪಾ ನಾ ನಿನ್ನ ಕಾಣುವೆ ತಂದೆ ನಾ ನಿನ್ನ ಸ್ತುತಿಸುವೆ ತಂದೆಯು ನೀನೆ ತಾಯಿಯು ನೀನೆ ನಾನಿನ್ನ ಕಂದನಲ್ಲೋ ಮಾರ್ಗವು ನೀನೆ ಸತ್ಯವು ನೀನೇ ನೀ ನನ್ನ ಜೀವವಲ್ಲೋ ಒಳ್ಳೆ ಕುರುಬನು ನೀನಲ್ಲವೋ ನಾ ನಿನ್ನ ಕುರಿ ಮರಿಯು ಜಿವಜಲದಾ ಬುಗ್ಗೆಯು ನೀನೇ ನಿನ್ನಲ್ಲಿ ದಾಹಗೊಂಡೇ -ನಾ --Appa na ninna kaaṇuve--
Kannada
15 views