ಆರಾಧನೆ ಆರಾಧನೆ ಹಲ್ಲೆಲೂಯ | Aradhane aradhane

Kannada Christian Song

ಆರಾಧನೆ ಆರಾಧನೆ ಹಲ್ಲೆಲೂಯ ದೇವರಿಗೆ ಆರಾಧನೆ 1.ರಾಜಾಧಿ ರಾಜನಿಗೆ ಆರಾಧನೆ ಕರ್ತಾಧಿ ಕರ್ತನಿಗೆ ಆರಾಧನೆ ಆರಾಧನೆ ಆರಾಧನೆ |2| (ಆರಾಧನೆ) 2.ಮಹತ್ವ ದೇವರಿಗೆ ಆರಾಧನೆ ಮಹಿಮೆಯ ರಾಜನಿಗೆ ಆರಾಧನೆ ಆರಾಧನೆ ಆರಾಧನೆ |2| (ಆರಾಧನೆ) 3.ತ್ರೈಯೇಕ ದೇವರಿಗೆ ಆರಾಧನೆ ಸ್ತುತಿಗಳ ಪಾತ್ರನಿಗೆ ಆರಾಧನೆ ಆರಾಧನೆ ಆರಾಧನೆ |2| (ಆರಾಧನೆ) 4.ನಿತ್ಯನಾದ ದೇವರಿಗೆ ಆರಾಧನೆ ನಿತ್ಯಕಾಯುವ ಕರ್ತನಿಗೆ ಆರಾಧನೆ ಆರಾಧನೆ ಆರಾಧನೆ |2| (ಆರಾಧನೆ) 5.ಪರಿಶುದ್ಧ ದೇವರಿಗೆ ಆರಾಧನೆ ಭಕ್ತನ ಪ್ರಿಯನಿಗೆ ಆರಾಧನೆ ಆರಾಧನೆ ಆರಾಧನೆ |2| (ಆರಾಧನೆ) ಸಂಪೂರ್ಣವಾದ ನಿನ್ನ ಕೃಪೆ ಶಾಶ್ವತವಾದ ನಿನ್ನ ಕೃಪೆ --Aradhane aradhane--
Kannada