ಆರಾಧನೆ ಪರಿಶುದ್ಧ | Aradhane parisuddha

Kannada Christian Song

ಆರಾಧನೆ ಪರಿಶುದ್ಧ ಆರಾಧನೆಯೂ, ತಂದೆ ಯೇಸು ಆತ್ಮರ ಆರಾಧನೆಯೂ… /2/ ಆರಾಧಿಸುವೇ ನಾ ಎಂದೂ, ಹೋಸನ್ನಾ ಹಾಡಿ ಆರಾಧಿಸುವೇ… /2/ ಕುಂಬರ ನೀನು, ಮಣ್ಣು ನಾ, ನನ್ನ ರೂಪಿಸಿದ ಸೃಷ್ಟಿ ಕರ್ತನಾ… /2/ ಆರಾಧನೆ ಪರಿಶುದ್ಧ ಆರಾಧನೆಯೂ, ತಂದೆ ಯೇಸು ಆತ್ಮರ ಆರಾಧನೆಯೂ… /2/ ಕಲ್ವಾರಿ ರಕ್ತದೀ ಪಾಪ ತೊಳೆದವನೇ, ನನ್ನ ಮನ್ನೀಸಿ ನೀ ಕೃಪೆ ತೋರಿದವನೇ… /2/ ಆರಾಧನೆ ಪರಿಶುದ್ಧ ಆರಾಧನೆಯೂ, ತಂದೆ ಯೇಸು ಆತ್ಮರ ಆರಾಧನೆಯೂ… /2/ ನೀನೇ ಸತ್ಯ ದಾರಿಯೂ, ನನ್ನ ಜೀವವೇ ಆದಿ ಅಂತ್ಯವಾದ ಅಲ್ಫಾ ಓಮೇಗಾವೇ… /2/ ಆರಾಧನೆ ಪರಿಶುದ್ಧ ಆರಾಧನೆಯೂ, ತಂದೆ ಯೇಸು ಆತ್ಮರ ಆರಾಧನೆಯೂ… /2/ ಅದ್ಭುತ ಆಲೋಚನಾ ಪರಾಕ್ರಮಿ, ತಂದೆಯೇ ಸಮಾಧಾನ ಪ್ರಭು ನೀ, ನಿತ್ಯನಾದ ರಾಜನೇ… //2// --Aradhane parisuddha aradhaneyu--
Kannada