ಅರುಣೋದಯ ಸ್ತೋತ್ರ | Arunodaya sthothrabali

Kannada Christian Song

ಅರುಣೋದಯ ಸ್ತೋತ್ರ ಬಲಿ ಅಪ್ಪಾ ಅಪ್ಪಾ ನಿಮಗೆ ತಾನೇ – (೨) ಆರಾಧನೆ ಸ್ತೋತ್ರ ಬಲಿ ಅಪ್ಪಾ ಅಪ್ಪಾ ನಿಮಗೆ ತಾನೇ – ಅಪ್ಪಾ ಅಪ್ಪಾ ನಿಮಗೆ ತಾನೇ (೨) 1.ಎಬಿನೇಜರ್ ಎಬಿನೇಜರ್ ಇದುವರೆಗೂ ಕಾಪಾಡಿರುವೆ ಇದುವರೆಗೂ ಕಾಪಾಡಿರುವೆ ಎಬಿನೇಜರ್ ಎಬಿನೇಜರ್ (೨) ಪರಿಶುದ್ಧ ದೇವನೇ ಪರಲೋಕ ರಾಜನೇ ಪರಲೋಕ ರಾಜನೇ ಪರಿಶುದ್ಧ ದೇವನೇ (೨) 2.ಎಲ್-ಷಡಾಯ್ ಎಲ್-ಷಡಾಯ್ ಸರ್ವಶಕ್ತ ನೀನೇ ಸರ್ವಶಕ್ತ ನೀನೇ ಎಲ್-ಷಡಾಯ್ ಎಲ್-ಷಡಾಯ್ (೨) ಎಲ್-ರೋಯಿ ಎಲ್-ರೋಯಿ ನನ್ನನ್ನು ಕಾಣ್ವವನೇ ನನ್ನನ್ನು ಕಾಣ್ವವನೇ ಎಲ್-ರೋಯಿ ಎಲ್-ರೋಯಿ (೨) 3.ಯೆಹೋವ ಯೀರೇ ಎಲ್ಲವ ಒದಗಿಸುವೆ ಎಲ್ಲವ ಒದಗಿಸುವೆ ಯೆಹೋವ ಯೀರೇ (೨) ಅತಿಶಯ ದೇವನೆ ಆಲೋಚನಾ ಕರ್ತನೇ ಆಲೋಚನಾ ಕರ್ತನೇ ಅತಿಶಯ ದೇವನೆ (೨) 4.ಯೆಹೋವ ಶಮ್ಮ ಜೊತೆಯಲ್ಲೇ ಇರುವವನೇ ಜೊತೆಯಲ್ಲೇ ಇರುವವನೇ ಯೆಹೋವ ಶಮ್ಮಾ (೨) ಯೆಹೋವ ಶ
Kannada