ಅತಿ ಶ್ರೇಷ್ಟವಾದ ನಾಮ ಅದು ಯೇಸುವಿನ ನಾಮ |
ಅಮೆನ್ ಹಲ್ಲೆಲುಯಾ ಅಮೆನ್ |
1.ಉನ್ನತದಿ ಮಹಿಮೆಯೆಲ್ಲಾ ಯೇಸುವಿಗೆ ಅಮೆನ್ |
2.ಭೂಮಿಯಲ್ಲೂ ಗಗನದಲ್ಲೂ ಮೇಲಾದ ನಾಮ ಯೇಸು |
3.ಅನುದಿನವು ಸರ್ವಜನ ಅಡ್ಡ ಬೀಳುವ ನಾಮ ಯೇಸು |
4.ಕೇಳುವದೆಲ್ಲ ಸಿಕ್ಕುವುದು ಅತಿಶಯ ನಾಮ ಯೇಸು |
5.ಕಷ್ಟಗಳು ಕಣ್ಣೀರು ನೀಗಿಸುವ ನಾಮ ಯೇಸು
--ati srestavada nama--