ಆತ್ಮಸ್ವರೂಪನೆ ಪ್ರಿಯ | Atma Svarupane Priya

Kannada Christian Song

ಆತ್ಮಸ್ವರೂಪನೆ ಪ್ರಿಯ ಆತ್ಮಸ್ವರೂಪನೆ ಈಗ ಬಾ ದೇವಾ ಇಳಿದು ಬಾ ದೇವಾ ನಮ್ಮ ಮಧ್ಯದೊಳು ಹೊಲಸಾದ ಕೆಸರಿನಿಂದಾ ನನ್ನನ್ನು ರಕ್ಷಿಸಿದ್ದೀ ಪಾಪ ತೊಳೆದು ಶುದ್ದಿಪಡಿಸು ಈ ದಿವ್ಯ ಸಮಯದೊಳು ಸೀನಾಯ್ ಬೆಟ್ಟದಲೀ ಇಳಿದು ಬಂದವನೇ ಆತ್ಮದಾಹವ ತೀರಿಸಯ್ಯ ಈ ದಿವ್ಯ ಸಮಯದೊಳು ಆತ್ಮನ ವರಗಳಿಂದಾ ನನ್ನನ್ನು ತುಂಬಿಸಯ್ಯಾ ಎದ್ದು ಮಿನುಗಲು ಅಭಿಷೇಕ ಮಾಡಯ್ಯ ಈ ದಿವ್ಯ ಸಮಯದೊಳು --Atma Svarupane Priya Atma Svarupane--
Kannada