ಆತ್ಮ ಸ್ವರೂಪನೇ | Atma Svarupane Priya

Kannada Christian Song

ಆತ್ಮ ಸ್ವರೂಪನೇ ಪ್ರಿಯ ಆತ್ಮ ಸ್ವರೂಪನೇ ಈಗ ಬಾ ದೇವಾ ಇಳಿದು ಬಾ ದೇವಾ ನಮ್ಮ ಮಧ್ಯದೊಳೂ – (2) 1.ಹೊಲಸಾದ ಕೆಸರಿನಿಂದಾ ನನ್ನನ್ನು ರಕ್ಷಿಸಿದೀ ಪಾಪ ತೊಳೆದು ಶುದ್ಧಿ ಪಡಿಸು ಈ ದಿವ್ಯ ಸಮಯದೊಳು 2.ಸೀನಾಯ್ ಬೆಟ್ಟದಲೀ ಇಳಿದು ಬಂದವನೇ ಆತ್ಮ ದಾಹವ ತೀರಿಸಯ್ಯಾ ಈ ದಿವ್ಯ ಸಮಯದೊಳು 3.ಆತ್ಮನ ವರಗಳಿಂದ ನನ್ನನ್ನು ತುಂಬಿಸಯ್ಯಾ ಎದ್ದು ಮಿನುಗಲು ಅಭಿಷೇಕ ಮಾಡಯ್ಯಾ ಈ ದಿವ್ಯ ಸಮಯದೊಳು --Atma Svarupane Priya Atma Svarupane--
Kannada