ಬಾ ಪವಿತ್ರ್ಮಾನೇ ನಿನ್ | Ba pavitrathmane nin

Kannada Christian Song

ಬಾ ಪವಿತ್ರ್ಮಾನೇ ನಿನ್ ಪ್ರಸನ್ನತೆ ಬೇಡುವೆವು, ಅಭಿಷೇಕದಿಂದ ನನ್ನನ್ನು ತುಂಬಿಸೀ, ನೀ ಆಳ್ವಿಕೆ ಮಾಡು… //2// ಜೀವಜಲ ನೀನೇ, ದಾಹ ನೀಗೊ ಬುಗ್ಗೆ, ಆಲೋಚನಾ ಕರ್ತನೇ, ನೀ ಆಳ್ವಿಕೆ ಮಾಡು, ಬಾ ಪವಿತ್ರ್ಮಾನೇ ನಿನ್ ಪ್ರಸನ್ನತೆ ಬೇಡುವೆವು, ಅಭಿಷೇಕದಿಂದ ನನ್ನನ್ನು ತುಂಬಿಸೀ, ನೀ ಆಳ್ವಿಕೆ ಮಾಡು… //2// ಜೀವಾಗ್ನೀಯೂ ನೀನೇ, ಬಿರುಗಾಳಿಯೂ ನೀನೇ, ಕಾರ್ಮಳೆಯಂತೆಯೇ ನಿನ್ನಗ್ನೀಯ ಸುರಿಸು… //4// ಬಾ ಪವಿತ್ರ್ಮಾನೇ…. --Ba pavitrathmane nin prasannate--
Kannada