ಬಂಗಾರವೇ ನನ್ನ ಬಂಗಾರವೇ | Bagarave nanna bagarave

Kannada Christian Song

ಬಂಗಾರವೇ ನನ್ನ ಬಂಗಾರವೇ ನೀವೇ ನನಗೆ ಸಾಕು ಯೇಸಪ್ಪಾ ನಿಮ್ಮ ಕೃಪೆ ನನಗೆ ಸಾಕು ಯೇಸಪ್ಪಾ 1.ದೇಹತುಂಬ ಬಂಗಾರವಿದ್ದರು ಅದು ನಿಮಗೆ ಸಾಟಿ ಆಗುವುದ ಬಂಗಾರವೇ ನೀವೇ ಯೇಸಪ್ಪಾ ನನ್ನ ಬಂಗಾರವೇ ನೀವೇ ಯೇಸಪ್ಪಾ – ನೀವೇ 2.ಕೊಟಿ ಲೆಕ್ಕದಿ ಧನವು ಇದ್ದರು ಅದು ನಿಮಗೆ ಸಾಟಿ ಆಗುವುದ ಧನವು ನೀವೇ ಯೇಸಪ್ಪಾ ಕರ್ಯ ಧನವು ನೀವೇ ಯೇಸಪ್ಪಾ – ನೀವೇ 3.ತಂದೆ ತಾಯಿಯು ಎಷ್ಟೋ ಕಾಲವಿದ್ದರು ಅವರು ನಿಮಗೆ ಸಾಟಿ ಆಗುವುರ ತಂದೆಯು ನೀವೇ ಯೇಸಪ್ಪಾ ನನ್ನ ತಾಯಿಯು ನೀವೇ ಯೇಸಪ್ಪಾ – ನೀವೇ 4.ಲೋಕದಲ್ಲಿ ಎಲ್ಲಕಿಂತಲು ನೀವು ನನಗೆ ಇದ್ದರೆ ಸಾಕಪ್ಪ ರಕ್ಷಕನೇ ನೀವೇ ಯೇಸಪ್ಪಾ ಸಹಾಯಕನೇ ನೀವೇ ಯೇಸಪ್ಪಾ – ನೀವೇ --Bagarave nanna bagarave--
Kannada
10 views