ಬೆಂಗಳೂರು ಪಟ್ಟಣವೆ | Bengaluru pattanave

Kannada Christian Song

ಬೆಂಗಳೂರು ಪಟ್ಟಣವೆ ಹೆಚ್ಚೆತ್ತುಕೊ ಯೇಸು ರಾಜ ಬೇಗನೆ ಬರುವನು (2) ಬಿಡು ಬಿಡು ನಿನ್ನ ಪಾಪ ಬಿಡು ಬಿಟ್ಟು ಬಿಟ್ಟು ಯೇಸು ಕಡೆಗೆ ತಿರುಗು(2) ಇನ್ನು ಎಷ್ಟು ದಿನ ಅನ್ಯಾಯ ಅಕ್ರಮ (2) ಯೇಸು ರಾಜ ಬರುವನು ಲೆಕ್ಕವನು ಕೇಳ್ವನು (2) ಸ್ವಾಮಿ ಸ್ವಾಮಿ ಅನ್ನೊರೆಲ್ಲ ಪರಲೋಕ ಸೇರೋದಿಲ್ಲ (2) ತಂದೆಯ ಚಿತ್ತದಂತೆ ನಡೆದರೆ ಸ್ವರ್ಗವು (2) ನಾಳೆ ನಾಳೆ ಎಂದು ನೀ ಕೊಚ್ಚಿಕೊಳ್ಳ ಬೇಡ (2) ರಕ್ಷಕ ಯೇಸುವಾ ಇಂದೇ ನೀನು ಕಂಡುಕೋ (2) --Bengaluru pattanave heccettuko--
Kannada
15 views