ಬೇರೆ ಏನು ಆಸೆಯಿಲ್ಲ ಯೇಸು ರಾಜಾ
ನಿನ್ನ ಹೊರೆತು ನಿನ್ನ ಹೊರೆತು
1.ಪಾದಕ್ಕೆ ಎರಗುವೇ ನಿನ್ನನ್ನೆ ಅಪ್ಪುವೇ
2.ಮನಮರಗಿದೇ ನೀ ಮರುಜೀವ ನೀಡಿದೆ
3.ಸುಖ ತಂದಿರುವೇ ಬಲವನ್ನು ತಂದಿರುವೇ
4.ಹೃದಯದ ದೀಪವೇ ಕರುಣೆಯ ಶಿಖರವೇ
--Bere enu aseyilla yesu raja--
Kannada Christian Song