ಭೂಲೋಕವೆಲ್ಲಾ | Bethlaheminalli Santhosha

Kannada Christian Song

ಭೂಲೋಕವೆಲ್ಲಾ ಸಂತೋಷ /2 ರಾಜನು ಬಂದನೆಂದು /2 ದೂತರು ಶುಭಸಂದೇಶ ತಂದರು ಲೋಕದ ರಕ್ಷಕನು ಜನಿಸಿದಾನೆಂದು /2 ಕುರಿಗಳ ಕುರುಬರು ಕೂಡಿ ಬಂದರು ದೇವರ ಮಹಿಮೆಯನ್ನು ಕೊಂಡಾಡಿದರು /2 ಜ್ಞಾನಿಗಳು ನಕ್ಷತ್ರವನ್ನು ಕಂಡರು ದಾವೀದನ ಊರಿಗೆ ಸಾಗಿದರು /2 ಚಿನ್ನ ಧೂಪ ರಕ್ತಬೋಳ ಕಾಣಿಕೆಯಾಗಿ ಅರ್ಪಿಸಿದರು /2 ಪರಲೋಕದ ಸೈನ್ಯ ಸಮೋಹವೂ ಸಾ ರಿ ಗ ಮ ಪ ದ ನಿ ಸ್ತುತಿ ಹಾಡಿದರು /2 ಸರ್ವೋನತನಿಗೇ ಮಹಿಮೆಎಂದು ಶತ ಕೋಟಿ ಸ್ತೋತ್ರಗಳು ಅರ್ಪಿಸಿದರು /2 --Bethlaheminalli Santhosha--
Kannada