ಭಯ ಪಡಬೇಡ | Bhaya padabrda

Kannada Christian Song

ಭಯ ಪಡಬೇಡ ಮನವೆ ಭಯ ಪಡಬೇಡ ಭಯವು ತಂದ ಸೈತಾನ ಸೋತು ಹೋದನಲ್ಲ ಕಲ್ವಾರಿ ಕ್ರುಜೆಯಲಿ ಯೇಸುವಿನ ಕಾಲಲ್ಲಿ ಸೈತಾನ ಲಯವಾದನಲ್ಲಾ………… 1.ಮರಣ ಬಂದರೂ ನೀ ಭಯಪಡ ಬೇಡ ||2|| ಮರಣ ಪಾತಾಳ ಜಯಿಸಿ ಯೇಸು ಬಂದನಲ್ಲಾ ||2|| || ಕಲ್ವಾರಿ ಕ್ರುಜೆಯಲಿ || 2.ದೇಹವನ್ನು ಕೊಲ್ಲುವನಿಗೆ ಭಯ ಪಡಬೇಡ ||2|| ನಮ್ಮಾತ್ಮ ಕ್ರಿಸ್ತನಲ್ಲಿ ಮರೆಯಾಗಿದೆಯಲ್ಲಾ ||2|| || ಕಲ್ವಾರಿ ಕ್ರುಜೆಯಲಿ || 3.ಮಾಟ ಮಂತ್ರವಾದಿ ನೋಡಿ ಭಯ ಪಡಬೇಡ ಯೇಸು ರಕ್ತ ಇರುವಾಗ ಏನೂ ತಗಲೋದಿಲ್ಲ ||2|| || ಕಲ್ವಾರಿ ಕ್ರುಜೆಯಲಿ || 4.ಅನಾರೋಗ್ಯ ಇರುವಾಗ ಭಯ ಪಡಬೇಡ ||2|| ನಮ್ಮ ಬೇನೆ ನೋವು ಯೇಸು ಹೊತ್ತಾನಲ್ಲಾ || ಕಲ್ವಾರಿ ಕ್ರುಜೆಯಲಿ || ಭಯ ಪಡೋದಿಲ್ಲ ನಾನು ಭಯ ಪಡೋದಿಲ್ಲಾ ಭಯವು ತಂದ ಸೈತಾನನು ಸೋತು ಹೋದನಲ್ಲ --Bhaya padabrda manavebhaya--
Kannada