ಬರುವೆವು ನಾವು ನಿನ್ನ | Bruvevu navu ninna

Kannada Christian Song

ಬರುವೆವು ನಾವು ನಿನ್ನ ಸನ್ನಿಧಿಗೆ ಹಾಡಿ ಪಾಡಿ ಸ್ತುತಿಸುವೆ ನಮ್ಮ ಯೇಸು ರಾಜ ನನ್ನು ಹಲ್ಲೆಲೂ ಹಲ್ಲೆಲೂಯ ಹಲ್ಲೆಲೂ ಹಲ್ಲೆಲೂಯ ಹಲ್ಲೆಲೂ ಹಲ್ಲೆಲೂಯ ಹಲ್ಲೆಲೂಯ 1.ಜೈಸಿದನು ಯೇಸು ಸೈತಾನ ನನ್ನು ಜೈಸಿದನು ಯೇಸು ಶಿಲುಬೆ ಮೇಲೆ ಜೈಸುವೆವು ನಾವು ಎಂದೆಂದಿಗೂ ಯೇಸುವಿನ ನಾಮದಲ್ಲಿ – ಹಲ್ಲೆಲೂ 2.ನೀರಯೂದ ಮಡಿದನು ಶಿಲುಬೆ ಮೇಲೆ ಜೈಸುವೆವು ನಾವು ಎಂದೆಂದಿಗೂ ಯೇಸುವಿನ ನಾಮದಲ್ಲಿ – ಹಲ್ಲೆಲೂ --Bruvevu navu ninna--
Kannada
10 views