ಚಲಿಸುವಾ ಆತ್ಮನೇ | Chalisuva atmane

Kannada Christian Song

ಚಲಿಸುವಾ ಆತ್ಮನೇ ಪರಿಶುದ್ಧ ಆತ್ಮನೇ 1.ಬಲಗೊಳಿಸೂ ನನ್ನಾತ್ಮವಾ ಈ ಲೋಕ ಯಾತ್ರೆಯೊಳೂ ತಿದ್ದುತೆನ್ನ ಘನಪಡಿಸೂ ಜ್ಞಾನದ ಆತ್ಮನೇ … ಚಲಿಸು 2.ಸಂತೈಸಯ್ಯಾ ಹೃದಯಗಳಾ ಯೇಸುವಿನ್ ನಾಮದಲೀ ಗುಣಪಡಿಸೂ ಗಾಯಗಳಾ ಚೈತನ್ಯ ಆತ್ಮನೇ …ಚಲಿಸು 3.ತೊಡೆದು ಬಿಡೂ ಕಣ್ಣೀರನ್ನು ನಿನ್ನಯ ಹಸ್ತದಿಂದ ಮುದಗೊಳಿಸೂ ನನ್ನಾತ್ಮವಾ ಆನಂದ ತೈಲದಿಂದ … ಚಲಿಸು --Chalisuva atmane parisuddha amtane--
Kannada