ಚಿಯೋನೆ, ಚಿಯೋನೆ | Ciyone ciyone

Kannada Christian Song

ಚಿಯೋನೆ, ಚಿಯೋನೆ, ಚಿಯೋನೆ ಎಚ್ಚರಗೊಳ್ಳು, ಎಚ್ಚರಗೊಳ್ಳು ನಿನ್ನ ಪ್ರತಾಪವನ್ನು ಇಂದು ದರಿಸಿಕೋ ಚಿಯೋನೆ… 1.ಕರ್ತನ ಅತ್ಯಧಿಕವಾದ ಶಕ್ತಿಯನ್ನು ಆಶ್ರಯಿಸಿ ಬಲಗೊಳ್ಳು ನೀ ಸೈತಾನನ ತಂತ್ರೋಪಾಯಗಳನ್ನು ಎದುರಿಸಿ ನಿಲ್ಲು ನೀ ಕೆಡುಕನ ಅಗ್ನಿ ಬಾಣಗಳನ್ನೆಲ್ಲಾ ಅರಿಸಲು ಶಕ್ತಿನಾಗಿರು – 2 ಚಿಯೋನೆ… 2.ಸತ್ಯವೆಂಬ ನಾಡುಕಟ್ಟನ್ನು ಕಟ್ಟಿಕೊಂಡಿರೂ ನೀತಿ ಎಂಬ ವಜ್ರ ಕವಚವ ಧರಿಸಿಕೊಂಡಿರು ಸಿದ್ದ ಮನಸ್ಸೆಂಬ ಕೆರವನ್ನು ಮೆಟ್ಟಿ ಸುವಾರ್ತೆ ನೀ ಸಾರು – 2 ಚಿಯೋನೆ… 3.ನಂಬಿಕೆಯೆಂಬ ಗುರಾಣಿಯನ್ನು ಹಿಡಿದುಕೊಂಡಿರು ರಕ್ಷಣೆ ಎಂಬ ಶಿರಸ್ತ್ರಾಣವನ್ನು ಇಟ್ಟು ಕೊಂಡಿರು ಪಾವಿತ್ರಾತ್ಮನು ಕೊಡುವ ದೇವವಾಕ್ಯವೆಂಬ ಕತ್ತಿ ಹಿಡಿದುಕೊಂಡಿರು – 2 ಚಿಯೋನೆ… --Ciyone ciyone ciyone eccharagou--
Kannada