ದೇವಾ ದೇವಾ ಯೇಸು | Deva Deva Yesu

Kannada Christian Song

ದೇವಾ ದೇವಾ ಯೇಸು ದೇವಾ ಕರುಣಿಸು ಕರುಣಿಸು ನನ್ನನ್ನು ಕರುಣಿಸು ಮುರಿದ ಮನಸಿಗೆ ದೇವಾ ನೀ ತಾನೇ ನೆರವಾಗುವೆ ಕುಗ್ಗಿದವರನ್ನು ದೇವಾ ನೀ ತಾನೇ ಉದ್ಧರಾಮಡುವೆ ನೀನಿಲ್ಲದೆ ಬದುಕಿಲ್ಲಯ್ಯ ನೀನಿಲ್ಲದೆ ಈ ಜೀವವಿಲ್ಲಯ್ಯ 1.ಬಾದೆಗಳಲ್ಲಿ ನಾ ಬೇಡಲು ನೀ ಬಂದು ನನ್ನ ಮೊರೆ ಕೇಳುವೇ ಕಷ್ಟದಲ್ಲಿ ಮೊರೆಯಿಟ್ಟಗ ನೀ ಬಂದು ನನ್ನ ವಿಮೋಚಿಸಿದೆ ಪ್ರಸನ್ನ ಮುಖದಿ ನೋಡಿ ನನ್ನ ಬಾದೆಗಳನ್ನು ಬಿಡಿಸಿದಿ – ನೀನಿಲ್ಲದೆ 2.ಕಾಣಿಕರವೂ ದಾಯೆವುಳ್ಳ ದೇವರೆ ಧೀರ್ಘಶಾಂತನೆ ನನ್ನನ್ನು ಕರುಣಿಸಿದೆ ಮಹೋನ್ನತನೆ ಮಹತ್ಕಾರ್ಯಗಳ ನನ್ನ ಬಾಳಲಿ ನೀ ಮಾಡಿದೆ – ನೀನಿಲ್ಲದೆ 3.ನಿನ್ನ ಸೇವೆಗೆ ನನ್ನ ಕರೆದು ನಿನ್ನ ಸ್ತುತಿಸುವ ಸ್ವರ ನೀಡಿದೆ ಪರಿಪೂರ್ಣನೆ ನಿನ್ನನ್ನು ನಾ ಸ್ವರವೆತ್ತಿ ನಾ ಕೀರ್ತಿಸುವೆ – ನೀನಿಲ್ಲದೆ --Deva Deva Yesu Deva--
Kannada