ಧೀನರಬಗ್ಗೆ ಚಿಂತೆಯುಳ್ಳ | Dhinarabagge chinteyua

Kannada Christian Song

ಧೀನರಬಗ್ಗೆ ಚಿಂತೆಯುಳ್ಳ ಧನ್ಯನು ಕಷ್ಟಕಾಲದಿ ಕರ್ತನು ಅವನ ಬಿಡಿಸುವ ನನ್ನ ಪ್ರಾಣ ಸ್ನೇಹಿತನು ನಾ ನಂಬಿದವನು ನನ್ನನ್ನ್ನು ಕೈ ಬಿಟ್ಟರು ನನ್ನ ಕೈಬಿಡದ ದೇವರೇ ನಿನಗೆ ಸ್ತೋತ್ರವ ಹಾಡುವೇ ನನ್ನ ಶತ್ರುವು ನನ್ ಮೇಲೆ ಜಯಹೊನದದಂತೆ ನನ್ನಲ್ಲಿ ಇಷ್ಟಪಡುವಿ ನನ್ನ ಕಾಯುವ ದೇವರೇ ನಿನಗೆ ಸ್ತುತಿ ಗೀತೆ ಹಾಡುವೇ ಉನ್ನತದಲ್ಲಿ ನನ್ನ ಬಲಪಡಿಸಿ ನಿನ್ನ ಸಮ್ಮುಖದಿ ಸ್ಥಿರಪಡಿಸು ನೀನು ಅತಿಶಯ ದೇವರೇ ನಿನಗೇ ನವಗೀತೆ ಹಾಡುವೇ --Dhinarabagge chinteyua--
Kannada
17 views