ದೃಷ್ಟಿಸು ಕ್ರಿಸ್ತನ ಶಿಲುಬೆ | Drustisu kristana silube

Kannada Christian Song

ದೃಷ್ಟಿಸು ಕ್ರಿಸ್ತನ ಶಿಲುಬೆ ಅಯೆಂಥ ಅದ್ಬುತ ಶಿಲುಬೆ ಪಾಪದ ಶಾಪದ ಶಿಲುಬೆ ಅಯೆಂಥ ಆಶ್ಚರ್ಯ ಶಿಲುಬೆ ನನ್ನಯ ಪಾಪದ ಭಾರವನ್ನು ನನ್ನಯ ಪಾಪದ ಶಿಕ್ಷೆಯನ್ನು ಕೃಜೆಯ ಮೇಲೆ ಸಹಿಸಿದಿ ಯೇಸುವೆ ನಿನಗೆ ಸ್ತೋತ್ರವು 1.ಯೇಸುವು ತೊಟ್ಟ ಕಿರೀಟವು ಮಳ್ಳಿಂದ ಮಾಡಿದ ಕಿರೀಟ ಕೊಟ್ಟಿತು ಮಹಿಮೆಯ ಕಿರೀಟ ಅಯೆಂಥ ಮಹಿಮೆಯ ಕಿರೀಟ – ನನ್ನಯ 2.ಯೇಸುವು ಸುರಿಸಿದ ರಕ್ತವು ಅಮೂಲ್ಯ ವಾದಂತ ರಕ್ತವು ನಿನಗೆ ಕೋಡ್ವದು ಜೀವವನ್ನು ಅಯೆಂಥ ಬೆಲೆಯುಳ್ಳ ರಕ್ತವು – ನನ್ನಯ --Drustisu kristana silube--
Kannada
16 views