ಈ ದಿನವು ನಮ್ಮ ಕರ್ತನಿಗೆ ಪ್ರತಿಷ್ಠಿತವಾಗಿದೆ
ಯೆಹೋವನ (ಯೇಸಯ್ಯಾನ) ಆನಂದವೇ ನಮ್ಮ
ಆಶ್ರಯ |2|
ನಿನ್ನ ನೋಡುವ ಆಸೆ ಬಂತು ಬಯಸಿದೆ ಮನಸ್ಸು
ನಿನ್ನ ಕಾಣಲೂ ಬಯಕೆ ನನ್ನಲ್ಲಿ ಬಂತು |2|
ಮನಸ್ಸಿನ ಆಸೆ ಆ……ಆ……ಆ……
ಹೃದಯದ ಬಯಕೆ ಓ……ಓ……ಓ…… |2|
ನಿನ್ನ ನೋಡುವ ಆಸೆಯಾಗಿದೆ |2|
|ಈ ದಿನವು ನಮ್ಮ |
ನನ್ನ ಬಾಳು ಬಂಗಾರವಾಯ್ತು ನಿನ್ನನ್ನು ಕಂಡು
ನನ್ನ ಮನಸ್ಸಿಗೆ ನೆಮ್ಮದಿ ಬಂತು ನಿನ್ನಲ್ಲಿ
ಯೇಸು |2|
ಬಾಳಿನ ಬಂಗಾರ ಆ……ಆ……ಆ……
ಬಾಳಿಗೆ ಬೆಳಕು ಓ……ಓ……ಓ……
ನಿನ್ನ ಹಾಡಿ ಹಾಡಿ ಸ್ತುತಿಸುವೆನು |2|
|ಈ ದಿನವು ನಮ್ಮ |
ನಿನ್ನ ಮಹಿಮೆ ಕಂಡು ನಾನು ತಲ್ಲಣವಾದೆ
ನಿನ್ನ ಪ್ರೀತಿಯಲ್ಲಿ ನಾನು ಮುಳುಗಿದೆ ಯೇಸು |2|
ಉಸಿರಲ್ಲಿ ಉಸಿರಾದೆ ಆ……ಆ……ಆ……
ಜೀವಕ್ಕೆ ಜೀವವಾದ ಓ……ಓ……ಓ……
ಸದಾ ನಿನ್ನಲ್ಲಿ ನಾನು ಬಾಳುವೆನು |2|
|ಈ ದಿನವು ನಮ್ಮ |
--E d