ಎನನ್ನು ಹೇಳಿ ನಿನ್ನನು | Enannu hei ninnanu

Kannada Christian Song

ಎನನ್ನು ಹೇಳಿ ನಿನ್ನನು ಸ್ತುತಿಸುವೆನು ನಿನ್ನಯ ಕೃಪೆಯೆ ನನಗೆ ಎಲ್ಲವಾ ನೀಡಿತು ಕೃಪೆಯು ಕೃಪೆಯು ಕೃಪೆಯು -9 ಎಲ್ಲವೂ ನಿನ್ ಕೃಪೆಯು 1.ಈವರೆಗೂ ಬದುಕಿದು ನಿನ್ನಯ ಕೃಪೆಯಿಂದಲೇ ಇನ್ನುಮುಂದೆ ಬಾಳುವುದು ನಿನ್ನಯ ಕೃಪೆಯಿಂದಲೇ ಕೃಪೆಯು ಕೃಪೆಯು ಕೃಪೆಯು -9 ಎಲ್ಲವೂ ನಿನ್ ಕೃಪೆಯ 2.ರಕ್ಷಣೆ ಹೊಂದಿದು ನಿನ್ನಯ ಕೃಪೆಯಿಂದಲೇ ನಿತ್ಯ ಜೀವ ಪಡೆದದ್ದು ನಿನ್ನಯ ಕೃಪೆಯಿಂದಲೇ ಕೃಪೆಯು ಕೃಪೆಯು ಕೃಪೆಯು – 9 ಎಲ್ಲವೂ ನಿನ್ ಕೃಪೆಯು 3.ನಾ ಮಾಡುವ ಸೇವೆ ನಿನ್ನಯ ಕೃಪೆಯಿಂದಲೇ ನಾ ಹಾಡುವ ಹಾಡು ನಿನ್ನಯ ಕೃಪೆಯಿಂದಲೇ ಕೃಪೆಯು ಕೃಪೆಯು ಕೃಪೆಯು – 9 ಎಲ್ಲವೂ ನಿನ್ ಕೃಪೆಯು --Enannu hei ninnanu stuthisuvenu--
Kannada