ಎದ್ದನಲ್ಲ ಯೇಸು | Etthanalla Yesu Rajaniva

Kannada Christian Song

ಎದ್ದನಲ್ಲ ಯೇಸು ರಾಜನಿವ ಕರ್ತನ ಅಧಿಕಾರ ನಿರೂಪಿಸಲು ದೇವ ರಾಜ್ಯ ನಮ್ಮಲ್ಲಿ ಸ್ಥಾಪಿಸಲು ಸೈತಾನನ ಶಕ್ತಿಯ ತುಳಿದಾಕಲು || ||ಯೇಸುವೇ ನನ್ನಲ್ಲೇ ವಾಸಿಸು ಇನ್ನು ನಾನಲ್ಲ ಎಂದು ನೀನಾಗಿರು ರಾಜನೇ ಬಂದು ವಾಸಿಸು ನೀ ಇನ್ನು ನಾನಲ್ಲ ಎಂದು ನೀನಾಗಿರು || 1 ) ರೋಗವನ್ನು ನೀಗಿಸಿ ಭೂತಗಳ ಓಡಿಸಿ ಬಂಧನವೆಲ್ಲ ವಿಮೋಚಿಸಲು ಕುರುಡರು ಕುಂಟರು ಕಿವುಡರು ಎಲ್ಲಾ ಸ್ವಂತವಾಗಿ ಪಡೆಯಲು ದೇವರಾಜ್ಯವ || ಯೇಸುವೇ || 2 ) ಭಯವೆಲ್ಲ ಮಾರ್ಪಡಿಸಿ ನಿರಾಶೆ ನೀಗಿಸಿ ಕುಣಿಯುತ ನಿತ್ಯದಿ ವಾಸಿಸುವ ಮುಚ್ಚಿರುವ ಎಲ್ಲಾ ಬಾಗಿಲ ತೆರೆದು ಮೆಸ್ಸೀಯ ರಾಜ ನಮಗಾಗಿ || ಯೇಸುವೇ || --Etthanalla Yesu Rajaniva--
Kannada