ಗಾಡಾಂಧಕಾರದಲ್ಲಿ ನಾ | Gadandhakaradalli na

Kannada Christian Song

ಗಾಡಾಂಧಕಾರದಲ್ಲಿ ನಾ ನಡೆಯುವ ವೇಳೆಯಲ್ಲಿ 1.ಕಣ್ಣರೆಪ್ಪೆ ಹಾಗೆ ನನ್ನನ್ನು ತೂಕಡಿಸದೆ ಕಾಯುವನು ಕರ್ತನಾದ ಯೇಸುವಿಗೆ ಜೀವನದಲ್ಲಿ ಹಾಡುವೆನು ಹೆದರೆನು, ಬೆದರೆನು ನನ್ನ ಯೇಸು ಜೊತೆ ಇರುವಾಗ… – ಗಾಡಾಂಧ 2.ಅಲೆಗಳಿಂದ ಹೊಡೆಯಲ್ಪಟ್ಟರೂ ನನ್ನ ದೋಣೆಯಲಿ ನೀನಿದ್ದಾಗ ಪ್ರಭು ಯೇಸು ಕೃಪೆ ನನ್ನನ್ನು ಎಡ ಬಿಡದೆ ಕಾಯುವುದು ಅಭಯವ ಕೊಟ್ಟು ನನ್ನನ್ನು ದಂಡೆಗೆ ಸೇರಿಸೆನ್ನನು ಹೆದರೇನು, ಬೆದರೆನು ನನ್ನ ಯೇಸು ಬೊತೆ ಇರುವಾಗ… -ಗಾಡಾಂಧ 3.ಮರಣದ ಕಣಿವೆಯಲಿ ನಾ ನಡೆಯುವ ವೇಳೆಯಲಿ ನಿನ್ನ ದೊಣ್ಣೆ ಕೋಲುಗಳು ನನ್ನನ್ನು ನಡೆಸುತ್ತವೆ ನನ್ನ ಪಾತ್ರೆ ಹೊರಸೂಸುತ್ತೆ ಶುದ್ಧಾತ್ಮನಿಂದ ನಡಿಸು ಹೆದರೇನು, ಬೆದರೆನು ನನ್ನ ಯೇಸು ಜೊತೆ ಇರುವಾಗ… -ಗಾಡಾಂಧ --Gadandhakaradalli na nadeyuva--
Kannada