ಹಾಡುವೆ ಕುಣಿಯುವೆ ಕುಣಿದು | Haaduve kuniyuve kunidu

Kannada Christian Song

ಹಾಡುವೆ ಕುಣಿಯುವೆ ಕುಣಿದು ನಲಿದಾಡುವೆ ಮೇಲನ್ನು ಮಾಡಿದ ಕರ್ತನ ಸ್ತುತಿಪೆ || ಲಜ್ಜೆಯು ಇಲ್ಲಾ ಭಯವೂ ಇಲ್ಲಾ ಕ್ರಿಸ್ತನಿಗಾಗಿ ಹಾಡಿ ಕುಣಿಯುವೆ ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ || 8 || 1.ಯೇಸುವಿನ ನಾಮದಲ್ಲಿ ಸೈತಾನನ ಜಯಿಸುವೆ ಕ್ರಿಸ್ತನ ರಕ್ತದಿಂದ ಬಂಧನ ಮುರಿಯುವೆ || ಲಜ್ಜೆಯು || 2.ಇಚ್ಚೆಗಳನ್ನು ಜಯಿಸುವೆ ಕೆಳಗೆ ಹಾಕಿ ತುಳಿಯುವೆ ನೂತನ ಬಲದಿಂದ ಸ್ವರ್ಗ ಸೇರುವೆ || ಲಜ್ಜೆಯು || ಹಾಡುವೆ || --Haaduve kuniyuve kunidu--
Kannada