ಹಲ್ಲೆಲೂಯ ಹಲ್ಲೆಲೂಯ | Halleluya halleluya

Kannada Christian Song

ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ ಯೇಸು ನನ್ನ ಯೇಸುಇನ್ನು ಬೇಗನೆ ಬರುವ -2 ಪರಲೋಕದಿಂದ ಇಳಿದು ಬಂದು ನಮ್ಮನ್ನು ಕರೆದೊಯ್ಯುವ -2 ಪರಿಶುದ್ಧಾತ್ಮಸಭೆಗಳು ಏತಲ್ಪಡುವದುನೀತಿವಂಥರೆಲ್ಲರೂ ಕರೆದೊಯ್ಯಲ್ಪಡುವರು -2ಯೇಸು -ಹಲ್ಲೆಲೂಯ ಯೇಸುಕ್ರಿಸ್ತನ ಮುಂದೆ ಎಲ್ಲರೂ ನಿಲ್ಲುವರು ನೀತಿಗನುಸಾರ ವಾಗಿ ನ್ಯಾಯ ವಿದಿಸುವ -2 ಯೇಸು ನೀತಿವಂತರೆಲ್ಲರಿಗೂ ಜಯ ಮಾಲೆ ಕೊಡುವನು ನೀತಿವಂತರಾ ದಿನದಲ್ಲಿ ಸಂತೋಷ ಗೊಳ್ಳುವರು -2 ಯೇಸು ಪಾಪಕೆದೊರಕುವ ಸಂಬಳ ಮರಣ ನರಕ ನೀತಿವಂತರ ಸಂಬಳ ನಿತ್ಯಜೀವ ಸ್ವರ್ಗ – 2 ಯೇಸು --Halleluya halleluya--
Kannada