ಹತ್ತು ಸಾವಿರರಲ್ಲಿ | Hatt saviraralli saundaryavantanu

Kannada Christian Song

ಹತ್ತು ಸಾವಿರರಲ್ಲಿ ಸೌಂದರ್ಯವಂತನು ಉನ್ನತ ಲೋಕಕ್ಕೆ ರಾಜನು ಮನುಷ್ಯನಾಗಿ ಧರೆಗೆ ಬಂದರು ಹಾಡುವ ಹಲ್ಲೇಲೂಯ ಓ..ಓ.. ಹಾಡುವ ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ (2) ಹಲ್ಲೇಲೂಯಾ 1.ಅಕಾಶ ತನ್ನ ಸಿಂಹಾಸನ ಪಾದ ಪೀಠ ಭೂಮಿಯು ಭೂಪರ ಲೋಕದ ಸೃಷ್ಟಿಯ ಕರ್ತನು ಮರಿಯಾಳ ಮಗುವಾದನು – ಹಲ್ಲೇಲೂಯ 2.ಕತ್ತಲೆಯಲ್ಲಿ ಬೆಳಕಾಗಿ ಕರುಣೆಯ ಕಡಲಾಗಿ ಜನಿಸಿದ ಯೇಸು ಗೋದಲಿಯಲ್ಲಿ ಸುಂದರ ಶಿಶುವಾಗಿ – ಹಲ್ಲೇಲೂಯ 3.ಪಾಪವ ಕ್ಷಮಿಸುವ ಕ್ಷಮೆಯಾಗಿ ದ್ರೋಹಿಗೆ ದಯೆಯಾಗಿ ಪಾಪಿಯ ಪ್ರೀತಿಸಿ ಪ್ರಾಣವ ನೀಡುವ ಪ್ರೀತಿಯ ಸೆಲೆಯಾಗಿ- ಹಲ್ಲೇಲೂಯ --Hatt saviraralli saundaryavantanu--
Kannada
15 views