ಹೃದಯದ ಆಸೆ ಯೇಸು | Hrudayada ase yesu

Kannada Christian Song

ಹೃದಯದ ಆಸೆ ಯೇಸು ಆತ್ಮದ ದಾಹ ಯೇಸು ನಿನ್ನ ನೋಡಿ ಆರಾಧಿಸಲು ಒಂದೇ ಹಂಬಲ ಯೇಸು ಒಂದೇ ಬಯಕೆ ಯೇಸು|2| ಆರಾಧನೆ ಆರಾಧನೆ ತಂದೆಗೆ ಆರಾಧನೆ ಆರಾಧನೆ ಆರಾಧನೆ ಯೇಸುವಿಗೆ ಆರಾಧನೆ ಆತ್ಮನಿಗೆ ಆರಾಧನೆ|2| 1.ನಾನು ಪಾಪದಲ್ಲಿ ಮುಳುಗಿರುವಾಗ ಯೇಸು ನಿನ್ನ ರಕ್ತದಿ ನನ್ನ ತೊಳೆದೆ|2| ನಾನೂ ರೋಗದಲ್ಲಿ ಅಳುತ್ತಿರುವಾಗ ಯೇಸು ಕರಚಾಚಿ ಕಣ್ಣಿರೊರೆಸಿದೆ|2| ಆರಾಧನೆ|| 2.ನಾನೂ ಬೇಡವಾದ ಕಲ್ಲಗಿದ್ದೆ ಯೇಸು ಮೂಲೆಗಲ್ಲಾಗಿ ನಿಲ್ಲಿಸಿದೆ|2| ಕರಿಯಲ್ಪಟ್ಟವರ ಬಹು ಜನರಲ್ಲಿ ಯೇಸು ನಿನಗೆಂದು ನನ್ನ ಆರಿಸಿದೆ|2| ಆರಾಧನೆ|| --Hrudayada ase yesu--
Kannada