ಇಮ್ಮಾನುವೇಲ್ ಇಮ್ಮಾನುವೇಲ್ | Immanuel Immanuel ...

Kannada Christian Song

ಇಮ್ಮಾನುವೇಲ್ ಇಮ್ಮಾನುವೇಲ್ ದೇವರು ನನ್ನೊಂದಿಗೆ ಹಗಲು ಇರುಳು ಕಾಯುವನು ನನ್ನನ್ನು ಎಂದೆಂದೂ ನಡೆಸ್ವನು | 1 ) ಕಣ್ಣಿನ ಮಣಿಯಂತೆ ನನ್ನನ್ನು ಕಾಯುವ ಕರ್ತನು ನಿದ್ರಿಸನು | ಆತನೆ ನನ್ನ ಕೈಯನು ಹಿಡಿದು ಮುಂದೆ ಮುಂದೆ ಸಾಗಿಸುವ | 2 ) ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ ಭಯವೇ ಇಲ್ಲ | ಕರ್ತನೆ ನನ್ನ ಹತ್ತಿರವಿದ್ದು ಕೇಡಿನಿಂದ ತಪ್ಪಿಸುವ | --Immanuel Immanuel ...--
Kannada
1 views