ಜಗವೆಲ್ಲ ಮಲಗಿರಲು | Jagavella malagiralu

Kannada Christian Song

ಜಗವೆಲ್ಲ ಮಲಗಿರಲು ಜಗಜ್ಯೋತಿ ಬರುತ್ತಿಹನು ಜಗದೊಡೆಯ ಜಗದೊಡೆಯ ತಾನೆಂದು ಸಾರುವನು ನ್ಯಯವ ತೀರಿಸಲು ಬರುತಿಹನು ಜಗದೊಡೆಯ ತಾನೆಂದು ಸಾರುವನು ಓ ಹೋ ಹೋ ಹೋ ಹೋ ಓ ಹೋ ಹೋ 1.ಲೋಕದ ರಕ್ಷಕ ನ್ಯಯಾದಿಪತಿಯಾಗಿ ಭೂಮಿಯ ಮೇಲಿನ ಎಲ್ಲಾ ಜನರಿಗೆ ನ್ಯಯವ ತೀರಿಸಲು ಬರೂತಿಹನು ಜಗದೊಡೆಯ ತಾನೆಂದು ಸಾರುವನು – ಜಗವೆಲ್ಲ 2.ರಾಜಧಿ ರಾಜನು ಸೇನಾದಿಶ್ವರನು ಜೀವದ ಜಲವನ್ನು ನೀಡುವನು ತನ್ನಯ ರಾಜ್ಯಕ್ಕೆ ಕರೆದೊಯ್ಯೂವನು ಸಮಸ್ತವನ್ನು ಆತನು ನೀಡುವನು – ಜಗವೆಲ್ಲ --Jagavella malagiralu jagajyoti--
Kannada