ಜಯ ಧ್ವಜ ಹಿಡಿಯೋಣ | Jaya Dhvaja Hidiyona

Kannada Christian Song

ಜಯ ಧ್ವಜ ಹಿಡಿಯೋಣ ನಾವು ವೀರರಾಗಿ ಸಾಗೋಣ 1.ದುಷ್ಟನೇ ಅಡ್ಡಿ ಬಂದರು ಆತ್ಮನು ಜಯ ನೀಡುವ ಭಯವೇಕೆ ? ನನ್ ಮಗನೇ ಭಯವೇಕೆ ನನ್ ಮಗಳೆ 2. ಯೇಸುವಿನ ಹಿಂದೆ ಹೋಗುವೇ ಗುಡ್ಡ ಕಾಡು ಆದರೇನು ನೇಗಿಲ ಹಿಡಿದಿರುವೆ ನಾ ತಿರುಗೀ ನೋಡಲಾರೆ 3.ಸಾವಿರಾರು ಕಷ್ಟ ಬಂದರು ಹತ್ತಿರಕ್ಕೆ ಬರಲಾರದು ಆತ್ಮನ ಆಯುಧವುಂಟು ನಾನು ಸೈತಾನನ ಗೆಲ್ಲುವೇ --Jaya Dhvaja Hidiyona--
Kannada