ಜೀವ ಸ್ವರೂಪನೆ ನನ್ನ | Jiva svarupane

Kannada Christian Song

ಜೀವ ಸ್ವರೂಪನೆ ನನ್ನ ತಂದೆಯು ಜೀವ ಹಾದಿಯಲ್ಲಿ ನನ್ನ ನಡಿಸುವೆನು ಹಾಲ್ಲೆಲುಯ ಹಾಲ್ಲೆಲುಯ -2 1.ಮರಣದ ಬಂದನದಿ ಬಿಡಿಸಿದನು ಪಾತಳದ ಕರೆದಿಂದ ತಪ್ಪಿಸಿದನು ಅಂದಕಾರ ದೊರೆತನದಿಂದ ಬಿಡಿಸಿ ಅತಿಶಯ ಬೆಳಕಲ್ಲಿ ನಡಿಸುವೆನು 2.ನೊವಿನ ಸಮಯದಿ ಕೂಗುವಾಗ ಹತ್ತಿರವೆ ಇದ್ದು ಆತ ಉತ್ತರಿಸಿದ ಒಂಟಿಯಗಿ ಕುಳಿತು ನಾ ಅಳುತಿರಲು ಸ್ನೆಹಿತನಂತೆ ಆಲಂಗಿಸಿದ --Jiva svarupane--
Kannada