ಜೀವನದಿ ಓ ಜೀವನದಿ | Jivanadi o jivanadi

Kannada Christian Song

ಜೀವನದಿ ಓ ಜೀವನದಿ // ಜೀವನದಿಯು ನೀನೆ ಆಗಿ ಇಳಿದು ಬಾ ಸ್ವಾಮಿ ಬಾಯಾರಿದ ಸಕಲ ಜನಕೆ ನೀರು ಣಿಸೊ ಸ್ವಾಮಿ ದೇವಾದಿ ದೇವಾ ರಾಜಾಧಿರಾಜ ಪರಮ ದಯಾಕರ ಅಧರಿಸು ಪರಾಂಬರಿಸು ಕೈ ಹಿಡಿದು ನಡೆಸು – ಜೀವನದಿ 1.ತಂದೆ ತಾಯಿ ಯಾರು ಇಲ್ಲ ಈ ಲೋಕ ಯಾತ್ರೆಯಲ್ಲಿ ಬರುಡಾಗಿ ಹೋಯಿತು ನನ್ನ ಜೀವನ ಶೂನ್ಯದ ದಿಕ್ಕಿನಲ್ಲಿ – ದೇವಾಧಿ 2.ಲೋಕದಲ್ಲಿ ಸಿಗಲಾರದಂತ ಒರತೆಯೂ ನೀನಾಗಿದ್ಡಿ ಜೀವವುಳ್ಳ ನೀರನ್ನು ನೀಡಿ ಜೀವವ ಉಳಿಸಿದ್ಡಿ – 3.ಇದ್ಧಾಗ ಎಲ್ಲ ಇಲ್ಲದಾಗ ಯಾರಿಲ್ಲ ಯಾರಿಗಿ ಯಾರು ಇಲ್ಲ ಆದಿಯು ನೀನೆ ಅಂತ್ಯವು ನೀನೆ ನನ್ ಉಸಿರು ನೀನೆ ನೀನೆ – ದೇವಾಧಿ --Jivanadi o jivanadi--
Kannada