ಕೈ ಬಿಡಬೇಡ ಯೇಸು | Kai bidabeda yesu

Kannada Christian Song

ಕೈ ಬಿಡಬೇಡ ಯೇಸು ಕೈ ಬಿಡಬೇಡ ಸೊತಿರುವೇ ಕುಂದಿರುವೆ ಶೋಧನೆಯಲ್ಲಿ ಇರುವೇ 1.ಹುಟ್ಟಿನಿಂದ ಕೆಟ್ಟದ್ದನೆ ಮಾಡಿರುವೆ ಹೊಲಸಾದ ತುಟಿಯವನು ನನಾಗಿ ರುವೇ ತೊಳೆದುಬಿಡಯ್ಯಾ ತೊಳೆದುಬಿಡಯ್ಯಾ ತೊಳೆದುಬಿಡಯ್ಯಾ ತೊಳೆದುಬಿಡಯ್ಯಾ ಪರಿಶುದ್ದನೇ ಪರಿಶುದ್ದನಾಗಿ ಮಾಡಯ್ಯ – ಕೈ ಬಿಡಬೇಡ 2.ಕೆಲಸದಲ್ಲಿ ಸೋಲನ್ನು ಕಾಣುತ್ತಿ ರುವೆ ಶೋಧನೆಗಳು ನನ್ನನ್ನು ಅಂಟಿ ಕೊಂಡಿವೆ ಅಗಲಬೇಡಯ್ಯ ಅಗಲಬೇಡಯ್ಯ ಅಗಲಬೇಡಯ್ಯ ಅಗಲಬೇಡಯ್ಯ ಜೀವನವೇ ಸಕಾಗಿದೆ ನನ್ನ ಯೇಸಯ್ಯಾ – ಕೈ ಬಿಡಬೇಡ 3.ಜೀವನವೆಂಬ ಸಾಗರದಲ್ಲಿ ನಂಬಿಕೆಯಿಂದ ಸಾಗುವೇ ನಡೆಸು ಯೇಸಯ್ಯ ನಡೆಸು ಯೇಸಯ್ಯ ನಡೆಸು ಯೇಸಯ್ಯ ನಡೆಸು ಯೇಸಯ್ಯ ನಾವಿಕನಾಗಿ ಸಾಗಿಸು ಅಯ್ಯ – ಕೈ ಬಿಡಬೇಡ --Kai bidabeda yesu kai bidadeda--
Kannada