ಕಂಬನಿ ಹರಿಯುವ | Kambani Hariyuva

Kannada Christian Song

ಕಂಬನಿ ಹರಿಯುವ ಕಣ್ಗಳಿಂದ ಕಲ್ವಾರಿ ನಾ ಕಾಣುವೇ ಆ…ಆ ಹೃದಯವು ಮರುಗಿ ಕರಗುತ್ತಿದೇ ಗೊಲ್ಗೊಥಾ ನಾ ಕಾಣುವೇ 1. ಶಾಪಗಳೆಲ್ಲವ ಹೊತ್ತಾತನೇ ಮುಳ್ಳಿನ ಮುಡಿಯನ್ನು ಧರಿಸಿದೀ ನೀ ಎನ್ನಯ ಪಾಪವು ಮೊಳೆಯಾಗಿಯೇ ನಿನ್ನಯ ಹಸ್ತವ ಹರಿಯಿತ ಯ್ಯೋ 2. ಈಟಿಯು ಪಕ್ಕೆಯ ತಿವಿದಿರಲು ಪಕ್ಕನೆ ಹರಿಯಿತು ರಕ್ತ ನೀರೂ ದೇವಸಾರೂಪ್ಯವ ನನ್ನಲ್ಲಿ ರೂಪಿಸ ದೇವಾ ನಿನ್ ಪ್ರಾಣವು ಹೋಯಿತಯ್ಯೋ --Kambani Hariyuva Kangalinda--
Kannada
16 views