ಕನ್ನಡ ನಾಡು ನನ್ನೇಸುವಿಗೆ | Kannada nadu nannesuvige

Kannada Christian Song

ಕನ್ನಡ ನಾಡು ನನ್ನೇಸುವಿಗೆ ಎಂದೆಂದೂ ಸ್ವಂತವಾಗಿರಲಿ ಆ ರಕ್ತದಲ್ಲಿ ಕಲ್ವಾರಿ ಧ್ವಜ ಇಂದೇ ಹಾರಲಿ ಹಾರಲಿ ಹರಡಲಿ ಯೇಸುವಿನ್ ನಾಮವ ಹರಡಲಿ 1.ಬಂಡೆ ಮೇಲೆ ಸಭೆ ಕಟ್ಟಿರೋ ಪ್ರಿಯರೇ ಪಾತಾಳ ಶಕ್ತಿಯು ಸೋಲಿಸಲಾರದು ಅಗ್ನಿ ಅಭಿಷೇಕ ಹೊಂದಿರೋ ಪ್ರಿಯರೇ ದುಷ್ಟನ ಕಾರ್ಯವಲಯ ಪಡಿಸಲು ಮನ ಮುರಿದವರಿಗೆ ಕೆಟ್ಟು ಹೋದವರಿಗೆ – 2 ಬಿಡುಗಡೆ ಮಾರ್ಗವ ತಿಳಿಸೋಣ ಕ್ರಿಸ್ತನ ಸುವಾರ್ತೆಯ ಸಾರೋಣ 2.ಘಮ ಘಮಿಸುವ ಪರಿಮಳವಾಗಿ ಪ್ರಿಯರೇ ಕರ್ತನ ನಾಮವ ಕೀರ್ತಿಸಿರಿ ಕುಗ್ಗಿ ಹೋದವರಿಗೆ ಜಜ್ಜಲ್ಪಟ್ಟ ವರಿಗೆ – 2 ಆದರಣೆ -ವಾಕ್ಯವ ತಿಳಿಸೋಣ ಕ್ರಿಸ್ತನ ಸುವಾರ್ತೆಯ ಸಾರೋಣ --Kannada nadu nannesuvige--
Kannada