ಕರ್ತನ ಮೇಲೆ ನಿನ್ನ | Kartana mele ninna

Kannada Christian Song

ಕರ್ತನ ಮೇಲೆ ನಿನ್ನ ಚಿಂತೆಯನ್ನು ಹಾಕಿ ವಿಶ್ರಮಿಸು ಅವರೇ ನಿನ್ನನ್ನು ಕಾಯುವರು ಮನವೇ ಮರಗದಿರು 1.ನೀತಿವಂತನೆಂದು ಕೈ ಬಿಡನು ನಿತ್ಯವು ಕಾಯ್ದು ನಡೆಸುವನೂ 2.ನಮ್ಮನು ಕಾಯುವ ದೇವರು ನಮ್ಮಗೆ ನೆರಳಾಗಿ ನಿಲ್ಲುವನೂ 3.ತಂದೆಯು ತಾಯಿಯು ಕೈಬಿಟ್ಟರೂ ಕರ್ತನು ಆದರಿಸಿ ಕಾಯುವರು -- Kartana mele ninna cinteyannu--
Kannada
10 views