ಕರ್ತಾನೀ ಒಳ್ಳೇವ ನಿನ್ | Kartani oeva nin krupe

Kannada Christian Song

ಕರ್ತಾನೀ ಒಳ್ಳೇವ ನಿನ್ ಕೃಪೆ ಎಂದಿಗೂ ಶಾಶ್ವತ… /4/ ಎಲ್ಲ ದೇಶ ಕುಲ ಭಾಷೆಗಳಿಗೂ, ತಲೆ ತಲೆಮಾರಿಗೂ, ನಿನ್ನನ್ನ ಆರಾಧಿಸುವೆವು, ಹಾಲೆಲ್ಲೂಯಾ. ಆರಾಧಿಸುವೆವು ಎಂದಿಗೂ, ನಿನ್ನನ್ನ ಆರಾಧಿಸುವೆವು, ಹಾಲೆಲ್ಲೂಯಾ, ಆರಾಧಿಸುವೆವು ಎಂದಿಗೂ. ಕರ್ತಾನೀ ಒಳ್ಳೇವ ನಿನ್ ಕೃಪೆ ಎಂದಿಗೂ ಶಾಶ್ವತ… /4/ ಎಲ್ಲ ದೇಶ ಕುಲ ಭಾಷೆಗಳಿಗೂ, ತಲೆ ತಲೆಮಾರಿಗೂ, ನಿನ್ನನ್ನ ಆರಾಧಿಸುವೆವು… ಹಾಲೆಲ್ಲೂಯಾ… /2/ ಹಾಲೆಲ್ಲೂಯಾ, ನಿನ್ನನ್ನ ಆರಾಧಿಸುವೆವು, ಎಂದಿಗೂ… /2/ ನೀ ಒಳ್ಳೇಯವ ಎಂದಿಗೂ, ಎಂದಿಗೂ ನೀ ಒಳ್ಳೇಯವ… /4/ --Kartani oeva nin krupe--
Kannada