ಕತ್ತಲೆ ಹೃದಯದಲ್ಲಿ | Kattale hrudayadalli

Kannada Christian Song

ಕತ್ತಲೆ ಹೃದಯದಲ್ಲಿ ಯೇಸು ಬೆಳಕಾಗಿ ನಿಂತಿರಲು ಅಂಧಕಾರವು ಮರೆಯಾಯಿತು ಅಂಧಕಾರವು ದುರಾಯಿತು ಓಡಿ ಬಾ ಪ್ರೀಯ ಮಗನೆ ಓಡಿ ಬಾ ಪ್ರೀಯ ಮಗಳೆ ಯೇಸುವಿನ ಬೆಳಕಲಿ ಶಿಲುಬೆಯ ನೆರಳಿನಲ್ಲಿ 1.ಕ್ರಿಸ್ತನ ಬೆಳಕು ನನ್ನಲ್ಲಿ ಮೂಡಿತು ಕೇಡಿಗೆ ನಾ ಹೆದರೆನು ಜೀವವುಳ್ಳ ಬೆಳಕು ನನ್ನೇಸು ರಾಜನೆ 2.ನೀಗದ ಶಾಪ ನೀಗದ ವ್ಯಾದಿ ನೀಗದ ಕಣ್ಣೀರು ಗೆಳೆಯ –ಗೆಳತಿ ಕರುಣಿಸಿ ನಿನನ್ನು ಯೇಸು ಕಣ್ಣೀರ ಒರೆಸುವನು 3.ನನ್ನನ್ನು ಪ್ರೀತಿಸಿದ್ದು ಶಾಶ್ವತ ಪ್ರೇಮದಿಂದ ಏನೆಂದು ನಾ ಸ್ತುತಿಸಲಿ ಮಮತೆಯ ಸಾಗರ ನನ್ನೇಸು ರಾಜನೇ --Kattale hrudayadalli yesu belakagi--
Kannada