ಮಹಿಮೆಯ ದೇವ | Mahimeya Deva

Kannada Christian Song

ಮಹಿಮೆಯ ದೇವ ನೀನೆ ಮಹಾ ಪರಿಶುದ್ಧ ರಾಜಾ ನೀನೆ || ಸಿಂಹಾಸನ ಆಸೀನನೆ ಸೈನ್ಯಗಳ ಕರ್ತನೆ ಮಹಿಮೆ ನಿಮಗೆ ಮಹತ್ವ ನಿಮಗೆ ಸ್ತುತಿ ಆರಾಧನೆ ನಿಮಗೆ || 1.ಅಗಮ್ಯವಾದ ಬೆಳಕಿನಲ್ಲಿ ಎಂದಿಗು ವಾಸ ಮಾಡುವವರೆ ಆಲ್ಫ ಒಮೇಗ ನೀನಲ್ಲವೋ ಅಧಿ ಅಂತ್ಯವು ನೀನಲ್ಲವೋ ಮಹಿಮೆ ನಿಮಗೆ …… 2.ಸಾವಿರ ನಾಮವುಳ್ಳವರೆ ಹತ್ತು ಸಾವಿರರಲ್ಲಿ ಧ್ವಜ ಪ್ರೀಯನೆ ಸುಂದರರೂಪನೆ ತಗ್ಗಿನ ತಾವರೆ || ಇನಿಯನೆ ನನ್ನ ಪ್ರೀಯನೆ ಮಹಿಮೆ ನಿಮಗೆ ….. 3.ತುತ್ತೂರಿ ಶಬ್ಧ ಧ್ವನಿಸುವಾಗ ಧೂತರೊಂದಿಗೆ ಬರುವವನೆ ನಿನ್ನೊಂದಿಗೆ ನನ್ನ ಸೇರಿಸುವವನೆ || ನಿತ್ಯ ಜೀವ ಕೊಡುವವನೆ || --Mahimeya Deva Neene--
Kannada