ಮನಸಿನ ಆಸೇ ಹೃದಯದ ಬಯಕೆ
ಎಲ್ಲವು ನೀನೇ ಯೆಸಪ್ಪ
ಜೀವನದ ನಿರಿಕ್ಷೆ ಪ್ರೀತಿ ನಂಬಿಕೆ
ಎಲ್ಲವು ನೀನೇ ನನಗಪ್ಪಾ
1.ಎಲ್ಲರು ಬೇಡುವೆಂದು ತಳ್ಳಿ ಬಿಟ್ಟ
ಕಲ್ಲು ನಾನು
ಮೂಲೆಗಲ್ಲಾಗಿ ನಿಲ್ಲಿಸಿದ ದೇವಾ ನೀನು
ನಿನ್ ಪ್ರೀತಿ ಸಾರಿ ಹೇಳುವೇ
ನಿನ್ನ ಉಪಕಾರವಾ ನಾನು ಸ್ಮರಿಸು ವೇ
2.ಏನು ಇಲ್ಲದಂತ ಬಡವನು ನಾನಾಗಿದ್ದೇ
ಹುಡುಕುತ ಬಂದೆ ನೀನು ಶ್ರೀಮಂತನಾಗಿಸಿದೇ ಜೊತೆಗಾರ
ನೀನಲ್ಲವೇ ನನ್ನ ಬಾಳಿನ ನಾವಿಕ ನೀನೇ (ಡ್ಯಾಡಿ)
3.ಮರಣದ ಕಣಿವೆಯಲ್ಲಿ ನಾ ನಡೆಯುವಾಗಲು
ನಿನ್ನ ದೊಣ್ಣೆ ಕೋಲು ನನ್ನನ್ನು ರಕ್ಷಿ ಸಿತು
ಕುರುಬನು ನೀನಲ್ಲವೇ
ನನ್ನ ರಕ್ಷಿಸಿದ ದೇವರು ನೀನೇ (ಒಳ್ಳೇ)
--Manasina hrdayada bayake--