ಮಂದಿರಂ ಮಂದಿರಂ | Mandiram mandiram

Kannada Christian Song

ಮಂದಿರಂ ಮಂದಿರಂ ನನ್ನ ಹೃದಯ ಮಂದಿರಂ (2) ದೇವದಿ ರಾಜದಿ ರಾಜ ವಾಸಿಸುವ ಮಂದಿರ ಇದುವೇ ದೇವಾಲಯ 1. ಪಾಪ ಲೋಕದ ದಸನಗಿ ತುಚಾ ನಾಗಿ ಬದುಕಿದೆ (2) ಜೀವದಯಕ ಯೇಸು ಕ್ರಿಸ್ತನು ರಕ್ತ ಸುರಿಸಿ ಶೂಚಿಸಿದ (2) ಶುದ್ದನಗಿ ಮಾಡಿದ ಹರ್ಷದಿಂದ ಹಾಡುವೆ ಮಂದಿರಂ 2. ದೇಹವೆಂಬ ದೇವಾಲಯ ನಿನ ಗೆ ಆರ್ಪಾನೇ ಯೇಸುವೆ ನೀರೂಪಮ ದೇವನ ನೀರುತಾವು ಸ್ತುತಿಪ ಅಲಯ ಇದುವೆ ದೇವಾಲಯ (2) ನಾನಾ ವಾದ್ಯವ ನುಡಿಸಿ ನಾ ಸುಮಧುರ ಸ್ವರದಿ ಸ್ತುತಿಸುವೆ ಮಂದಿರಂ ಮಂದಿರಂ ನನ್ನ ಹೃದಯ ಮಂದಿರಂ (2) ದೇವದಿ ರಾಜದಿ ರಾಜ ವಾಸಿಸುವ ಮಂದಿರ ಇದುವೇ ದೇವಾಲಯ --Mandiram mandiram nanna--
Kannada
10 views