ಮನುಜಾ ನೀ ಮಣ್ಣಾಗುವೇ | Manuja ni mannaguve

Kannada Christian Song

ಮನುಜಾ ನೀ ಮಣ್ಣಾಗುವೇ ಮಣ್ಣೀಂದಲೇ ಜನಿಸಿದೆ ಮಣ್ಣಲ್ಲಿಯೇ ಸೇರುವೆ ಮಣ್ಣಲ್ಲಿಯೇ ಸೇರುವೆ ಒಂದು ನಿಮಿಷವು ನಿನ್ನ ವಿಚಾರವ ಯೋಚಿಸುವುದು ಸತ್ಯ (2) ಒಂದೊಂದು ನಿಮಿಷವು ಪರರಿಗಾಗಿ ಸೇವೆಯ ಮಾ..ಡುತಿರು (2) ಮನುಜಾ ನೀ ಪಾವನ ಮಾರ್ಗದಿ ಬಾಳುವ ಹೂ ಗೇ ಹಣವೊಂದು ಮುಳ್ಳಾಯಿತು (2) ಸ್ನೇಹವು ಎಂದೇ ಅರಳಿದ ಹೂವೆ ರುಚಿಕರ ಮಧುವಾಯಿತು ಮನುಜಾ ನೀ --Manuja ni mannaguve--
Kannada
15 views