ನಜರೇತಿನ ನನ್ನೇಸಯ್ಯಾ | Najaretina nannesayya

Kannada Christian Song

ನಜರೇತಿನ ನನ್ನೇಸಯ್ಯಾ ನನ್ನ ಕೂಗಿಗೆ ಕಿವಿಗೊಡಯ್ಯಾ || 1 ) ಗಾಡಂಧಕಾರದ ಕತ್ತಲೆಯಲ್ಲಿ ಕುರುಡನಾಗಿ ಕುಳಿತಿರುವೆ || ದೃಷ್ಟಿಸೂ ಪ್ರೀತಿಸೂ || ದಯಸಾಗರನೇ ದಯೆ ತೋರು || 2 ) ಜಲರಾಶಿಯು ನನ್ನ ಮುತ್ತಿಕೊಳ್ಳಲು ಪ್ರಾಣಾಪಾಯದಿಂದ ನಡುಗುತ್ತಿರುವೆ || ಉದ್ಧರಿಸು ಮೇಲಕ್ಕೆತ್ತು || ಕರುಣಾನಿಧಿಯೇ ಕರುಣಿಸು || 3 ) ಕುಂಬಾರನು ನೀನಾಗಿರುವೆ ಯೇಸಯ್ಯಾ ಜೇಡಿಮಣ್ಣು ನಾನಾಗಿರುವೆ ಯೇಸಯ್ಯಾ || ರೂಪಿಸು ರೂಪಿಸು ಅಂದದ /ಚಂದದ ಪಾತ್ರೆಯಾಗಿ ರೂಪಿಸು 4 ) ಸದಾಕಾಲ ನಿನ್ನ ಜೊತೆಯಲ್ಲಿ ಬದುಕಲು ಅಪಾರ ಆಸೆಯು ನನಗಾಗಿದೆ ಯೇಸಯ್ಯಾ || ಜೀವಾಂತ್ಯ ದಿನವೆಲ್ಲಾ || ನಿನ್ನೊಂದಿಗೆ ನಡೆಯಲು ಕೃಪೆ ತೋರು || --Najaretina nannesayya--
Kannada